Published On: Mon, Aug 19th, 2019

ಸರಪಾಡಿ ಗುಡ್ಡ ಕುಸಿದ ಮನೆಗೆ ಕಾಂಗ್ರೇಸ್ ನಿಯೋಗ ಭೇಟಿ

ಬಂಟ್ವಾಳ: ತಾಲೂಕಿನ ಸರಪಾಡಿ ಗ್ರಾಮದ ರಾಮ ಮೂಲ್ಯ ಅವರ ಮನೆ ಗುಡ್ಡೆ ಕುಸಿತದಿಂದ ಹಾನಿಯಾಗಿರುವ  ಮನೆಗಳಿಗೆ ಮಾಜಿ ಸಚಿವರಾದ   ಬಿ ರಮಾನಾಥ ರೈ , ಮಾಜಿ ಸಚಿವ ಯು ಟಿ ಖಾದರ್,  .ವಿನಯ ಕುಮಾರ್ ಸೊರಕೆ , ಎಂ ಎಲ್ ಸಿ   ಐವನ್ ಡಿಸೋಜ   ಭೇಟಿ ನೀಡಿದರು.f16bff58-9433-4bfb-87a8-b4ba97459492

9d63992b-c6bd-415c-85d8-8f17f08ea505

b2d37134-eecf-488c-8b59-4a54c638b812ಇವರೊಂದಿಗೆ ಕಾಂಗ್ರೇಸ್ ಮುಖಂಡರಾದ ಮಿಥುನ್ ರೈ .ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಮತ್ತು ಸುದೀಪ್ ಕುಮಾರ್ ಶೆಟ್ಟಿ .ಪದ್ಮಶೇಖರ್ ಜೈನ್ ಜಿಲ್ಲಾ ಪಂಚಾಯತ್ ಸದಸ್ಯರು . ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ  ,  ತಾಲೂಕ್ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ , ಎಂ ಎಸ್ ಮೊಹಮ್ಮದ್ .  ಉಪಾಧ್ಯಕ್ಷ  ಻ಅಬ್ಬಾಸ್  ಅಲಿ , ತಾ. ಪಂಚಾಯತ್ ಸದಸ್ಯ ಸಪ್ನಾ ವಿಶ್ವನಾಥ್ ಪೂಜಾರಿ ,  ಗ್ರಾಮ ಪಂಚಾಯತ್ ಸದಸ್ಯರಾದ ವಿನ್ಸೆಂಟ್ ಪಿಂಟೋ .ಬಾಲ ಕೃಷ್ಣ ಪೂಜಾರಿ .ಮಿಥುನ್ ಸಿಕ್ವೇರಾ . ಭೇಟಿ ನೀಡಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter