Published On: Mon, Aug 19th, 2019

ಪಲ್ಲಿಪಾಡಿ ಗುಡ್ಡ ಕುಸಿದ ಮನೆಗೆ ತಹಶೀಲ್ದಾರ್ ರಶ್ಮಿ ಎಸ್ ಆರ್ ಬೇಟಿ ನೀಡಿ ಪರಿಶೀಲನೆ

ಕೈಕಂಬ: ಪಲ್ಲಿಪಾಡಿ ಗುಡ್ಡ ಕುಸಿದ ಮನೆಗೆ ತಹಶೀಲ್ದಾರ್ ರಶ್ಮಿ ಎಸ್ ಆರ್ ಬೇಟಿ ನೀಡಿ ಪರಿಶೀಲನೆ  ನಡೆಸಿದರು.ಪೊಳಲಿಗೆ ಹತ್ತಿರದ ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಲ್ಲಿಪಾಡಿಯಲ್ಲಿ  ರಿತೇಶ್ ಪೂಜಾರಿ ಎಂಬವರ ಹೊಸ ಮನೆಗೆ ಭಾರೀ ಗುಡ್ಡ ಕುಸಿದು ಬಿದ್ದಿದೆ. ಈಗಾಗಲೇ ಈ ಮನೆ ಖಾಲಿ ಮಾಡಲಾಗಿದ್ದು, ಘಟನಾ ಸ್ಥಳಕ್ಕೆ ಶನಿವಾರ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ತಂಡದೊಂದಿಗೆ ಆಗಮಿಸಿದ್ದರು.

543f5372-8c6a-4d97-a48b-a0f73eeea099ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ತಾಲೂಕು ಆಡಳಿತ ಶಾಖೆಯ ಅಧಿಕಾರಿ ಸೀತಾರಾಮ ಕಮ್ಮಾಜೆ, ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ್, ಸಿಬ್ಬಂದಿ ರೂಪೇಶ್ ಶಿವಪ್ರಸಾದ್ ಭೇಟಿ ನೀಡಿ ಪರಿಶೀಲಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter