Published On: Wed, Aug 14th, 2019

ನೆರೆ ಸಂತೃಸ್ತರಿಗೆ ವಿವಿಧ ಅಗತ್ಯವಸ್ತುಗಳ ರವಾನೆ

ಉಡುಪಿ : ಭಾರತೀಯ ಜೇಸಿಐ ವಲಯ 15 ರ ವಿವಿಧ ಘಟಕಗಳ ವತಿಯಿoದ ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಹೊನ್ನಾವರ ವ್ಯಾಪ್ತಿಯ ನೆರೆ ಸಂತೃಸ್ತರಿಗೆ ಸುಮಾರು 2 ಲಕ್ಷ ರೂ ಮೊತ್ತದ ವಿವಿಧ ಅಗತ್ಯವಸ್ತುಗಳನ್ನು ಆ.14 ರಂದು ಅಲ್ಲಿಗೆ ಭೇಟಿ ನೀಡಿ ರವಾನಿಸಲಾಯಿತು.IMG_20190814_143413

ಈ ಸಂದಭ೯ದಲ್ಲಿ ವಲಯಾಧ್ಯಕ್ಷ ಅಶೋಕ್ ಚುoತಾರ್, ಪೂವ೯ ರಾ.ಉಪಾಧ್ಯಕ್ಷ ಸದಾನಂದ ನಾವಡ, ರಾಷ್ಟ್ರೀಯ ನಿದೇ೯ಶಕ ಸಂದೀಪ್ ಕುಮಾರ್,ವಲಯಾಧಿಕಾರಿಗಳಾದ ದೇವೇoದ್ರ ನಾಯಕ್, ರಾಘವೇಂದ್ರ ಪ್ರಭು, ಕವಾ೯ಲು, ಅಕ್ಷತಾ ಗಿರೀಶ್, ಜಗದೀಶ ಶೆಟ್ಟಿ, ಉದಯ ನಾಯ್ಕ, ಮುoತಾದವರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter