Published On: Sun, Aug 11th, 2019

ಶ್ರೀ ವಿಜಯ ಬಾಲನಿಕೇತನ ಮಟಪಾಡಿ ಯಲ್ಲಿ ಕಾಯುವ ಕೈಗಳಿಗೆ ನಮನ ವಿಶೇಷ ಕಾಯ೯ಕ್ರಮ

ಉಡುಪಿ : ಆಸರೆ ಹೆಲ್ಪಿoಗ್ ಹ್ಯಾoಡ್ಸ್ ವತಿಯಿ೦ದ ಶ್ರೀ ವಿಜಯ ಬಾಲನಿಕೇತನ ಮಟಪಾಡಿ ಯಲ್ಲಿ ಕಾಯುವ ಕೈಗಳಿಗೆ ನಮನ ವಿಶೇಷ ಕಾಯ೯ಕ್ರಮ ಆ.11 ರಂದು ನಡೆಯಿತು.ಈ ಸಂದಭ೯ದಲ್ಲಿ ಸೇನೆಯ ಬಗ್ಗೆ ಮಾಹಿತಿ ನೀಡಲಾಯಿತು.ಕಾಯ೯ಕ್ರಮದಲ್ಲಿ ಮಾಜಿ ಸೈನಿಕರಾದ ಗಿಲ್ಬಟ್ಸ೯ ಬ್ರಾಗಂಜಾ, ಯಶವoತ್ ‘ ಸಾಧು ಕುoದರ್, ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಕವಾ೯ಲು, ವಿಶ್ವನಾಥ ಶೆಟ್ಟಿ ಡಾ|| ಕೀತೀ೯ ಪಾಲನ್ ಮುಂತಾದವರಿದ್ದರು.IMG_20190811_101029

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter