Published On: Thu, Jul 18th, 2019

ಶ್ರೀ ಕ್ಷೇತ್ರ ಪೊಳಲಿಯಲ್ಲಿಅಖಂಡ ಭಜನಾ ಸಪ್ತಾಹಕ್ಕೆ ಚಾಲನೆ

ಕೈಕಂಬ :ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಅಖಂಡ ಭಜನಾ ಸಪ್ತಾಹಕ್ಕೆ ಗುರುವಾರ ವೇದಮೂರ್ತಿ ಕೋಡಿಮಜಲು ಅನಂತಪದ್ಮನಾಭ ಉಪಧ್ಯಾಯ ದೀಪ ಬೆಳಗಿಸಿ ಚಾಲನೆ ನೀಡಿದರು.

18vppolalibhajanesaptha

ದೇವಳದ ತಂತ್ರಿ ವೆಂಕಟೇಶ್, ಪ್ರ. ಅರ್ಚಕಮಾಧವ ಭಟ್,ನಾರಾಯಣ ಭಟ್, ಪರಮೇಶ್ವರಭಟ್, ರಾಮ್ ಭಟ್,ವಿಷ್ಣುಮೂರ್ತಿನಟ್ಟೋಜಹಾಗೂ ದೇವಳದ ಮೊಕ್ತೇಸರ ಚೇರ ಸೂರ್ಯನಾರಾಯಣ ರಾವ್,ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಸೇಸಪ್ಪ ಕೋಟ್ಯಾನ್ ಪಚಿನಡ್ಕ, ಭದ್ರಕಾಳಿ ದೇವಸ್ಥಾನದ ದೇವಿ ಪಾತ್ರಿ ರಮೇಶ್, ಹಿಮಕರ ರಾವ್, ತಾ.ಪಂ. ಸದಸ್ಯ ಯಶವಂತ ಪೂಜಾರಿ, ಗ್ರಾ.ಪಂ.ಸದಸ್ಯ ಲೋಕೇಶ್ ಭರಣಿ ,ಉಪಸ್ಥಿತರಿದ್ದರು.

18vp polali bhajane 1

ಶ್ರೀ ರಾಜರಾಜೇಶ್ವರೀ ಭಜನಾಮಂಡಳಿಯ ವೆಂಕಟೇಶ್ ನಾವಡ,ಬಾಬು ರಾವ್, ಚಂದ್ರಹಾಶ ಪಲ್ಲಿಪಾಡಿ ,ಸುಬ್ರಾಯ ಕಾರಂತ, ಮೋಹನದಾಸ್,  ದೀಕ್ಷಿತ್ ಮಳಲಿ, ನಾರಾಯಣ, ಹರೀಶ್,ಸೇಸಪ್ಪ, ಕುಮಾರ್, ಸೋಮಶೇಖರ, ನವೀನ್, ಮೋಹನ್ ಸಾಲಿಯಾನ್, ಶಂಕರ, ದಾಮೋಧರ ಮತ್ತಿತರರು ಇದ್ದರು.ಗುರುವಾರ ಪೊಳಲಿಯ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯವರಿಂದ ಅಖಂಡ ಭಜನಾ ಪ್ರಾರಂಭಗೊಂಡು ಏಳು ದಿನಗಳಲ್ಲಿ ನಾನಾ ಜಿಲ್ಲೆಗಳಿಂದ 160ಕ್ಕೂ ಹೆಚ್ಚು ಭಜನಾ ಮಂಡಳಿಗಳು ಶ್ರೀ ದೇವಿಯ ಆರಾಧನಾ ಅಂಗವಾಗಿ ಭಜನಾ ಸೇವೆಗೈಯಲಿವೆ. ಜು.25ರಂದು ಬೆಳಗ್ಗೆ ಮಂಗಳೋತ್ಸವ ನಡೆಯಲಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter