Published On: Wed, Jul 17th, 2019

ವಾಮಂಜೂರಿನಲ್ಲಿ `ಚೈತನ್ಯಾ’ ಪ್ಲೇ ಸ್ಕೂಲ್‍ಗೆ ಪ್ರವೇಶಾರಂಭ

ವಾಮಂಜೂರು : ವಾಮಂಜೂರು ಪಿಲಿಕುಳ ರಸ್ತೆಯಲ್ಲಿರುವ ಸಿಲ್ವಾಸ್ ಹ್ಯಾಬಿಟೇಟ್ ಅಪಾರ್ಟ್‍ಮೆಂಟಿನಲ್ಲಿ ವ್ಯವಸ್ಥೆಗೊಳಿಸಲಾಗಿರುವ `ಚೈತನ್ಯಾ’ ಪ್ಲೇ ಸ್ಕೂಲ್‍ನಲ್ಲಿ ಈಗ ಪ್ರವೇಶ ಆರಂಭಗೊಂಡಿದ್ದು, ನಿಯಮಿತ ಸೀಟುಗಳಿರುವ ಇಲ್ಲಿ ಸಾರ್ವಜನಿಕರು ತಮ್ಮ ಮಕ್ಕಳಿಗೆ ಪ್ರವೇಶ ಪಡೆದುಕೊಳ್ಳಲು ಅವಕಾಶವಿದೆ.59c8a7c1-bf97-4bbd-b24c-b542c29455a2

14e66f23-4d4c-4e78-a010-58f47456979f

862287ef-83e7-4950-a23b-b0abe8ba9731

072b673b-974f-47b2-abec-4e1c8d45b7a5

4ce751be-0070-412e-992d-78c06aa17be9

ಶಾಲೆಯಲ್ಲಿ ಪ್ಲೇ ಗ್ರೂಪ್, ಡೇ ಕೇರ್, ಆಫ್ಟರ್ ಸ್ಕೂಲ್ ಸೌಕರ್ಯವಿದೆ. ಮಕ್ಕಳ ಆಟದೊಂದಿಗೆ ಕಲಿಕೆಗೆ ಪೂರಕವೆನಿಸಿದ ಪರಿಶುದ್ಧ ವಾತಾವರಣ ಇಲ್ಲಿದೆ. ಮಕ್ಕಳ ವ್ಯಕ್ತಿಗತ ಪಾಲನೆ, ಕೇರಿಂಗ್ ಮೆಂಟರ್ಸ್, ಒತ್ತಡರಹಿತ ಶಿಕ್ಷಣ, ಸೀಸಿಟೀವಿ ಕ್ಯಾಮರಾ, ಒಳಾಂಗಣ-ಹೊರಾಂಗಣ ಗೇಮ್ಸ್, ಕಲೆ-ಡ್ರಾಯಿಂಗ್-ಡಾನ್ಸ್, ಆಟಕ್ಕೆ ಆಟಿಕೆ, ತರಬೇತು ಹೊಂದಿದ ಶಿಕ್ಷಕರು ಇಲ್ಲಿನ ಮಕ್ಕಳ ಮಾನಸಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಪೂರಕ ಕೆಲಸ ಮಾಡಲಿದ್ದಾರೆ. ಎರಡರಿಂದ 12 ವರ್ಷದವರೆಗೆ ಡೇ ಕೇರ್ ಸೌಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ 8105914508 ಸಂಪರ್ಕಿಸಿ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter