Published On: Sat, Jul 13th, 2019

ಜೆಸಿಐ ಘಟಕ ವತಿಯಿಂದ ಮೇಗಿನಪೇಟೆ ಅಂಗನವಾಡಿ ಕೇಂದ್ರದಲ್ಲಿ ವನಮಹೋತ್ಸವ

ವಿಟ್ಲ :ಜೆಸಿಐ ಘಟಕ ವತಿಯಿಂದ ಮೇಗಿನಪೇಟೆ ಅಂಗನವಾಡಿ ಕೇಂದ್ರದಲ್ಲಿ ವನಮಹೋತ್ಸವ ಕಾರ್ಯಕ್ರಮವು ನಡೆಯಿತು. ಬಾಲವಿಕಾಸ ಕೇಂದ್ರದ ಅಧ್ಯಕ್ಷೆ ನಾಗವೇಣಿ, ಶಿಕ್ಷಕಿ ಸರಸ್ವತಿ ಯವರಿಗೆ, ಜೇಸಿರೆಟ್ ಅಧ್ಯಕ್ಷೆ ಮಲ್ಲಿಕಾ ಹಣ್ಣಿನ ಗಿಡ ಮತ್ತು ಔಷಧಿಯ ಗಿಡಗಳನ್ನು ಹಸ್ತಾ0ತರಿಸಿ ವನಮಹೋತ್ಸವ ಆಚರಿಸಿದರು. ಜೆಸಿಐ ಅಧ್ಯಕ್ಷರಾದ ಬಾಲಕೃಷ್ಣ ವಿಟ್ಲ, ವನಮಹೋತ್ಸವದ ಬಗ್ಗೆ, ಪರಿಸರಜಾಗೃತಿಯ ಬಗ್ಗೆ ಅರಿವು ಮೂಡಿಸಿದರು.WhatsApp Image 2019-07-10 at 5.21.02 PM

WhatsApp Image 2019-07-10 at 5.21.00 PM

ಶಿವಾನಿ .ಶೆಟ್ಟಿ, ಮಮತಾ ಸಂಜೀವ, ಶಾಂತಿ ಪಾಯಸ್, ಪೂರ್ವಾಧ್ಯಕ್ಷರಾದ ಭಾಸ್ಕರ್ ಶೆಟ್ಟಿ, ರಮೇಶ್ ಲೂಯಿಸ್ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter