Published On: Sun, Jun 16th, 2019

ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್ ಗಾಗಿ ಸಾರ್ವಜನಿಕರ ಪರದಾಟ

ಶ್ರೀನಿವಾಸಪುರ ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್ ಗಾಗಿ ಸಾರ್ವಜನಿಕರ ಪರದಾಟ ಆಧಾರ್ ಕಾರ್ಡ್ ತೆಗೆಯುವ ಯಂತ್ರ ಹಲವಾರು ದಿನಗಳಿಂದ ದುರಸ್ತಿ ಯಾದರೂ ಸಂಬಂಧಪಟ್ಟವರು ಕ್ರಮ ವಹಿಸುತ್ತಿಲ್ಲ ಅಂಚೆ ಕಚೇರಿಯಲ್ಲಿ ನಾಗರಿಕರು ಈ ವಿಚಾರದ ಬಗ್ಗೆ ಕೇಳಿದರೆ ಈ ನಾಮಫಲಕವನ್ನು ತೋರಿಸಿ ಬೇಜವಾಬ್ದಾರಿ ತನವನ್ನು ತೋರುತ್ತಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ನಾಗರಿಕರು ಮನವಿ ಮಾಡಿದ್ದಾರೆ.FB_IMG_1560575849381

FB_IMG_1560575842062

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter