Published On: Fri, Jun 14th, 2019

ಮೈಸೂರಿನ ಬಾಲಕಿ ಅನನ್ಯ ವಿ.ಎಸ್ ಬೆಳಾಳ್ ಅವರಿಗೆ ವಿಶ್ವಮಾನ್ಯ ಕನ್ನಡಿಗ ಬಾಲ ಪ್ರತಿಭೆ ಪ್ರಶಸ್ತಿ

ಮೈಸೂರು: ಯಕ್ಷಗಾನ, ನೃತ್ಯ. ಫ್ಯಾಶನ್ ಶೋ, ಛದ್ಮ ವೇಷಗಳಲ್ಲಿ ಮಿಂಚುತ್ತಿರುವ ಬಾಲ ಪ್ರತಿಭೆ ಅನನ್ಯ ವಿ.ಎಸ್.ಬೆಳಾಲ್ ಅವರಿಗೆ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ತನ್ನ ೩೪ ನೇ ವರ್ಷದ ವಾರ್ಷಿಕೋತ್ಸವ ಪ್ರೇಮಕವಿ ಕೆ.ಎಸ್.ನ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ವಿಶ್ವಮಾನ್ಯ ಕನ್ನಡಿಗ ಬಾಲಪ್ರತಿಭಾಪ್ರಶಸ್ತಿ ನೀಡಿ ಗೌರವಿಸಿತು.02

ಜೂನ್ ೯ ರಂದು ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಾಕವಿ ಡಾ.ಲತಾ ರಾಜಶೇಖರ್ ಮತ್ತು ರಾಜಶೇಖರ್ ದಂಪತಿಗಳಸಮ್ಮುಖದಲ್ಲಿ ಈ ಗೌರವವನ್ನು ನೀಡಲಾಯಿತು.03

ಪ್ರಸಿದ್ಧ ಭಾಗವತ ರಾಘವೇಂದ್ರ ಆಚಾರ್ಯ ಅವರ ಯಾರೇ ಭುವನ ಮೋಹಿನಿ……………..  ಹಾಡಿಗೆಬಡಗುಶೈಲಿಯ ಯಕ್ಷನೃತ್ಯ ಮಾಡಿ ಗಮನ ಸೆಳೆದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter