Published On: Fri, May 17th, 2019

ಸ್ಪಂದನರಾಜ್ಯ ಮಟ್ಟದ ಪ್ರಶಸ್ತಿಗೆ ಯುವ ಸಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ಆಯ್ಕೆ

ಉಡುಪಿ:- ಕರ್ನಾಟಕ ಸಾಂಸ್ಕತಿಕಅಕಾಡೆಮಿ ಬೆಂಗಳೂರು ಮತ್ತು ವೀರಶೈವ ಮಹಸಭಾ ವೇದಿಕೆ ಇವರುಕೊಡಮಾಡುವಯುವ ಸ್ಪಂದನರಾಜ್ಯ ಮಟ್ಟದ ಪ್ರಶಸ್ತಿಗೆ ಯುವ ಸಮಾಜಿಕಕಾರ್ಯಕರ್ತ,ವ್ಯಕ್ತಿತ್ವ ವಿಕಸನ ತರಬೇತುದಾರರಾಘವೇಂದ್ರ ಪ್ರಭುಕರ್ವಾಲುರವರು ಆಯ್ಕೆಯಾಗಿದ್ದಾರೆ.ಕಳೆದ 10 ವರ್ಷಗಳಲ್ಲಿ ನಡೆಸಿದ ವಿವಿಧ ಸಾಮಜಿಕ ಕಾರ್ಯಕ್ರಮಗಳನ್ನು ಗಮನಿಸಿ ಈ ಪುರಸ್ಕಾರ ನೀಡಲಾಗುತ್ತಿದೆ.ಪ್ರಶಸ್ತಿ ಸಮಾರಂಭವುಮೇ.26ರಂದು ಬೆಂಗಳೂರಿನ ನಯನ ಸಭಾ ಭವನದಲ್ಲಿ ನಡೆಯಲಿದೆ.ಸಮಾರಂಭದಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್,ಬೇಲಿ ಮಠದ ಶ್ರೀಗಳು,ಚಲನಚಿತ್ರ ನಟಿ ಶೃತಿ ವೇದಿಕೆಯಅದ್ಯಕ್ಷ ಜಿ.ಬಿ ರಾಜು ಭಾಗವಹಿಸಲಿರುವರು.

ZONE SECRETARY RAGHAVENDRA

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter