Published On: Thu, Apr 25th, 2019

ಇರುವೈಲು ಶ್ರೀ ದುರ್ಗಾಪರಮೇಶ್ವರೀ ದೇವಳ ಬ್ರಹ್ಮಕಲಶ ಹೊರೆಕಾಣಿಕೆ ಮೆರವಣಿಗೆ

ಕೈಕಂಬ:ಶ್ರೀ ದುರ್ಗಾಪರಮೇಶ್ವರೀ ದೇವಳದ ಬ್ರಹ್ಮಕಲಶೋತ್ಸವಕ್ಕೆ ಕಿಲೆಂಜಾರು ಗ್ರಾಮಸ್ಥರ ಹೊರೆಕಾಣಿಕೆಯನ್ನು ಬಾರ್ದಿಲ ಸಾಂಬ ಸದಾಶಿವ ದೇವಸ್ಥಾನ ಮತ್ತು ಹಿಂದೂ ಸೇವಾಸಮಿತಿ ಬಾರ್ದಿಲ ಕಲ್ಲಾಡಿ ಇವರುಗಳ ನೇತೃತ್ವದಲ್ಲಿ ಶ್ರೀಕ್ಷೇತ್ರ ಬಾರ್ದಿಲದಿಂದ ಮೆರವಣಿಗೆಯಲ್ಲಿ ಸರ್ಮಪಿಸಲಾಯಿತು.ಬಾರ್ದಿಲ ಕ್ಷೇತ್ರದ ಆಡಳಿತ ಮೊಕ್ತೇಸರ ಸೋಮಶೇಖರ ಶೆಟ್ಟಿ ಉಳಿಪಾಡಿ ಗುತ್ತು, ಶ್ರೀನಿವಾಸ ಶೆಟ್ಟಿ, ಬಾಸ್ಕರ ಶೆಟ್ಟಿ ಬಾರ್ದಿಲ, ಅರುಣಾ ಭಾಸ್ಕರ ಶೆಟ್ಟಿ ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಹಿಂದೂ ಸೇವಾ ಸಮಿತಿಯ ಯಾದವ ಕೋಟ್ಯಾನ್, ಧನಂಜಯ ಶೆಟ್ಟಿ ಬರ್ಕೆ ಮುಂತಾದವರು ಹಾಜರಿದ್ದರು.

25vp horekanike

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter