Published On: Mon, Apr 22nd, 2019

ಮಿತ್ತಬೈಲಿನಲ್ಲಿ ಜನಸಾಗರ

ಬಿ.ಸಿ ರೋಡ್ : ಇಮ್ದಾದ್ ಹೆಲ್ಪ್ ಲೈನ್ ಚಾರಿಟಿ ಮಿತ್ತಬೈಲ್ ಬಿ.ಸಿ ರೋಡ್ ಇದರ ಆಶ್ರಯದಲ್ಲಿ ನಡೆದ ಏಕ ದಿನ ಮತ ಪ್ರಭಾಷಣ ಪೂಂಜ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮರ್ಹೂಂ ಮಿತ್ತಬೈಲ್ ಉಸ್ತಾದರ ಸುಪುತ್ರಾ ಇರ್ಷಾದ್ ಬಾಖವಿ ಅಲ್ ಜಾಝಿರಿ ವೆದಿಕೆಯನ್ನು ಅಲ್ಲಾಹನ ನಮಾದಿಂದ ಉದ್ಘಾಟಿಸಿದರು.

IMG20190421211810

ಮಿತ್ತಬೈಲ್ ಕೇಂದ್ರ ಜುಮಾ ಮಸ್ಜಿದ್ ಖತಿಬಾರದ ಆಶ್ರಫ್ ಫೈಝಿ ಕೊಡಗು ಪ್ರಾಸ್ತವಿಕ ಭಾಷಣದ ಮೂಲಕ ಜನಮನಸ್ಸಿನಲ್ಲಿ ಉತ್ಸಹವನ್ನು ಮೂಡುಸಿದರು.

IMG20190421212456_01

ಕಾರ್ಯಕ್ರಮದಲ್ಲಿ ಮುಂದಕ್ಕೆ ಕರ್ನಾಟಕ , ಕೆರಳ ಸೆರಿದಂತೆ ಅಂತರಾಷ್ಟೀಯ  ಖ್ಯಾತಿಯ ವಾಗ್ಮಿ ಉಸ್ತಾದ್ ಅಲ್ ಹಾಫೀಲ್ ಸಿರಾಜುದ್ದಿನ್ ಖಾಸಿಮಿ ಪತ್ತನಪುರಂ , ಕೆರಳ ‘ಮರಣಂ‘ ಎನ್ನುವ ವಿಷಯದ ಕುರಿತು ಜನಸಾಗರದ ಮುಂದೆ ಭಾಷಣ ಮಾಡಿದರು.

IMG20190421223021

IMG20190421222404

IMG20190422001055

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter