Published On: Sat, Apr 13th, 2019

ಗಿರಿಜ ಜಿ.ಸಪಲ್ಯ ನಿಧನ

ಬಂಟ್ವಾಳ:  ಶಂಭೂರು ಗ್ರಾಮದ ಕೊಲ್ಲೂರು ದರ್ಖಾಸ್ತು ನಿವಾಸಿ, ಪ್ರಗತಿಪರ ಕೃಷಿಕ ದಿವಂಗತ ಗುರುವಪ್ಪ ಸಪಲ್ಯ ಇವರ ಪತ್ನಿ ಗಿರಿಜ ಸಪಲ್ಯ(87) ಇವರು ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಮೂವರು ಪುತ್ರರು ಮತ್ತು ನಾಲ್ವರು ಪುತ್ರಿಯರು ಇದ್ದಾರೆ.
12btl-Girija G.Sapalya

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter