Published On: Tue, Feb 26th, 2019

ಜೇಸಿಐವಲಯ 15: ಮಹಿಳೆಯರತರಬೇತಿಕಾರ್ಯಕ್ರಮಇಗ್ನೈಟ್-2019

ಉಡುಪಿ:ದಕ್ಷಿಣಕನ್ನಡ,ಉಡುಪಿಮತ್ತುಉತ್ತರಕನ್ನಡಜಿಲ್ಲೆಗಳನ್ನೊಳಗೊಂಡಜೇಸಿಐವಲಯ15 ರಮಹಿಳೆಯರಿಗಾಗಿಏರ್ಪಡಿಸಿದ್ದವಿಶಿಷ್ಠತರಬೇತಿಕಾರ್ಯಕ್ರಮಇಗ್ನೈಟ್-2019 ಸಂಪನ್ನಗೊಂಡಿತು.ಜೇಸಿಐಉಡುಪಿ-ಇಂದ್ರಾಳಿಯಆತಿಥ್ಯದಲ್ಲಿನಡೆದಈಕಾರ್ಯಕ್ರಮವನ್ನುಭಾರತೀಯಜೇಸೀಸ್ನರಾಷ್ಟ್ರೀಯಮಹಿಳಾಸಂಯೋಜಕಿಜಾಸ್ಮಿನ್ಕರೀಂಮತ್ತುಸುರತ್ಕಲ್ನರಾಜೇಶ್ವರಿಶೆಟ್ಟಿಯವರುನಡೆಸಿಕೊಟ್ಟರು.

Ignite 1
ಕಾರ್ಯಕ್ರಮದಉದ್ಘಾಟನೆಯನ್ನುನೆರವೇರಿಸಿದವಲಯ15ರವಲಯಾಧ್ಯಕ್ಷಅಶೋಕ್ಚೂಂತಾರು,ಮಹಿಳೆಯರಸಕ್ರಿಯಪಾಲ್ಗೊಳ್ಳುವಿಕೆಯನ್ನುಮನಸಾರೆಅಭಿನಂದಿಸಿ,ಈತರಬೇತಿಶಿಬಿರವುಮಹಿಳಾಸಬಲೀಕರಣಕ್ಕೆಕಾರಣವಾಗಲಿಎಂದುಶುಭಹಾರೈಸಿದರು.IMG-20190224-WA0034

ಮುಖ್ಯಅತಿಥಿಬಾರ್ಕೂರಿನಮಹಿಳಾಉದ್ಯಮಿಸುಪ್ರಿಯಾಕಾಮತ್,ತನ್ನಜೀವನದಅನುಭವಗಳನ್ನುಹಂಚಿಸದಸ್ಯರಲ್ಲಿಹುರುಪುಮೂಡಿಸಿದರು.ಜೇಸಿಐರಾಷ್ಟ್ರೀಯನಿರ್ದೇಶಕಸಂದೀಪ್ಕುಮಾರ್ಮಹಿಳೆಯರುಎಲ್ಲಾರಂಗಗಳಲ್ಲೂಮುಂದೆಬರುವಂತಾಗಲಿಎಂದುಹಾರೈಸಿದರು.ಪದಾಧಿಕಾರಿಗಳಾದಕಾರ್ತಿಕೇಯಮಧ್ಯಸ್ಥ, ಶೆರ್ಲಿಮನೋಜ್, ಉಡುಪಿ-ಇಂದ್ರಾಳಿಅಧ್ಯಕ್ಷಅಶೋಕ್ಪೂಜಾರಿ, ಯೋಜನಾನಿರ್ದೇಶಕಮನೋಜ್ಕಡಬ, ಕಾರ್ಯದರ್ಶಿರಾಧಾಕೃಷ್ಣಮತ್ತಿತರರುಉಪಸ್ಥಿತರಿದ್ದರು.

ನೂರಕ್ಕೂಮಿಕ್ಕಿಮಹಿಳೆಯರುವಲಯದವಿವಿಧಘಟಕಗಳಿಂದಆಗಮಿಸಿತರಬೇತಿಪಡೆದರು.ಕಾರ್ಯಕ್ರಮದಅಧ್ಯಕ್ಷತೆಯನ್ನುವಲಯದಮಹಿಳಾವಿಭಾಗದನಿರ್ದೇಶಕಿಸಂಗೀತಾಪ್ರಭುವಹಿಸಿದ್ದರು.ಇಂದ್ರಾಳಿಘಟಕದಮಮತಾಅಶೋಕ್ಸ್ವಾಗತಿಸಿ, ಸುಜಾತಾಭಟ್ಅತಿಥಿಗಳನ್ನುಪರಿಚಯಿಸಿ, ಶೆಬಾಮನೋಜ್ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter