Published On: Wed, Feb 13th, 2019

ರಾಷ್ಟೀಯ ಭಾವೈಕ್ಯತಾ ಪ್ರತಿಜ್ಞಾವಿಧಿ ಕಾರ್ಯಕ್ರಮ

ಉಡುಪಿ: ಕ್ರಿಶ್ಚಿಯನ್ ಹೈಸ್ಕೂಲ್ ಶಾಲೆಯಲ್ಲಿ ನಡೆದರಾಷ್ಟೀಯ ಭಾವೈಕ್ಯತಾ ಪ್ರತಿಜ್ಞಾವಿಧಿ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಶಾಲೆಯಲ್ಲಿ ನಡೆದ ವಿವಿಧ ಸ್ಪರ್ಧೇಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

IMG-20190202-WA0022ಈ ಸಂದರ್ಭದಲ್ಲಿ ಜೇಸಿಐ ಮಣಿಪಾಲ್ ಹಿಲ್ ಸಿಟಿ ಮತ್ತುಉಡುಪಿ ಸಿಟಿ ಇದರಅದ್ಯಕ್ಷರಾದಜಗದೀಶ್ ಶೆಟ್ಟಿ ಮತ್ತುರತ್ನಾಕರ್ ಜಿ,ಹಳೆ ವಿದ್ಯಾರ್ಥಿ ಸಂಘದ ಲಕ್ಷಿಕಾಂತ್ ಬೆಸ್ಕೂರ್,ರಾಘವೇಂದ್ರ ಪ್ರಭುಕರ್ವಾಲು,ಮುಖ್ಯ ಶಿಕ್ಷಕಿ ಹೆಲನ್ ಶಾಲಾ ಅದ್ಯಾಪಕರು ಭಾಗವಹಿಸಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter