Published On: Mon, Feb 11th, 2019

‘ಮೋದಿ ಟೀ ಸ್ಟಾಲ್’ ಮೂಲಕ ಉಚಿತ ಚಹಾ

ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಪದವು ಫ್ರೆಂಡ್ಸ್ ಮತ್ತು ಸುವರ್ಣನಾಡು ಹಿಂದೂ ಜಾಗರಣ ವೇದಿಕೆ ವತಿಯಿಂದ ಪಂಜಿಕಲ್ಲು ಪದವಿನಲ್ಲಿ ಭಾನುವಾರ ಏರ್ಪಡಿಸಿದ್ದ ಸಸಿಹಿತ್ಲು ಮೇಳದ ‘ರಂಗಸ್ಥಳ’ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಯುವಕರು ‘ಮೋದಿ ಟೀ ಸ್ಟಾಲ್’ ಮೂಲಕ ಉಚಿತ ಚಹಾ ವಿತರಿಸಿ ಪ್ರೇಕ್ಷಕರ ಗಮನ ಸೆಳೆದರು. 11btl-Panjikallu

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter