Published On: Sat, Feb 9th, 2019

ಮೆಲ್ಕಾರ್: ಬೊಲೆರೋ ಜೀಪ್ ಕಳವು

ಬಂಟ್ವಾಳ:ತಾಲ್ಲೂಕಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಮಾಂಡೋವಿ ಶೋರೂಮಿನ ಬಳಿ ನಿಲ್ಲಿಸಲಾಗಿದ್ದ ಬೊಲೆರೋ ವಾಹನ ಕಳವಾಗಿರುವ ಬಗ್ಗೆ ಶನಿವಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಲ್ಲಿನ ಫಜೀರು ಸಮೀಪದ ಅರ್ಕಾನ ನಿವಾಸಿ ಎ.ಪಿ.ಆಶ್ರಫ್ ಎಂಬವರು ಕಳೆದ ಎರಡು ದಿನಗಳ ಹಿಂದೆ ಪಾಣೆಮಂಗಳೂರಿನ ತಸ್ಲೀಂ ಆರಿಫ್ ಎಂಬವರಿಗೆ ಬೊಲೆರೋ ಜೀಪು ನೀಡಿದ್ದು, ಅವರು ಉಪಯೋಗಿಸಿದ ಬಳಿಕ ಶುಕ್ರವಾರ ರಾತ್ರಿ ಮೆಲ್ಕಾರ್ ಸಮೀಪದ ಶೋರೂಮಿನ ಬಳಿ ನಿಲ್ಲಿಸಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter