Published On: Thu, Feb 7th, 2019

ಕಾವೂರು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ಯಕ್ಷಗಾನ ಬಯಲಾಟ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರು ಕಾವೂರು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ದೆಪ್ಪುಣಿಗುತ್ತು ದಿ| ಸದಾಶಿವ ಶೆಟ್ಟರ ಹಾಗು ಮೇಗಿನ ಮನೆ ದಿ| ಜಯರಾಮ ನಾಯ್ಕರ ಸೇವಾರ್ಥ *ಉದ್ದಿಷ್ಟ ಸಿದ್ಧಿ* ಎಂಬ ಯಕ್ಷಗಾನ ಪ್ರಸಂಗವು ಫೆ.9 ಶನಿವಾರ ರಾತ್ರಿ 8.30 ನಡೆಯಲಿದೆ. ಆ ಪ್ರಯುಕ್ತ ಶ್ರೀ ದೇವಿಯ ಪ್ರಸಾದವನ್ನು ಸ್ವೀಕರಿಸಿ, ಯಕ್ಷಗಾನವನ್ನು ವೀಕ್ಷಿಸಬೇಕಾಗಿ ರಾಮಣ್ಣ ಶೆಟ್ಟಿ ಮುಗಿಪು ಬೋಂದೆಲ್ ವಿನಂತಿಸಿದ್ದಾರೆ.

0100

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter