Published On: Fri, Jan 11th, 2019

ವೆಸ್ಟರ್ನ್ ನ್ಯಾಶನಲ್ ಲೆವೆಲ್ ಕರಾಟೆ ಅನುಷ್ಕಾ ಆರ್ ರಾವ್ ಗ್ರೂಪ್ ಕಟಾ ವಿಭಾಗದಲ್ಲಿ ಪ್ರಥಮ

ಮಂಗಳೂರು ನಂದಿನಿ ಸಭಾ ಭವನದಲ್ಲಿ ನಡೆದ 11 ನೇ ವೆಸ್ಟರ್ನ್ ನ್ಯಾಶನಲ್ ಲೆವೆಲ್ ಕರಾಟೆ ಚಾಂಪಿಯನ್ 2018 ಇದರಲ್ಲಿ ಪುತ್ತೂರು ಸುಧಾನ ಶಾಲೆಯ 8 ನೇತರಗತಿ ವಿದ್ಯಾರ್ಥಿ ಅಳಿಕೆಯ ಅನುಷ್ಕಾ ಆರ್ ರಾವ್ ಗ್ರೂಪ್ ಕಟಾ ವಿಭಾಗದಲ್ಲಿ ಪ್ರಥಮ, ಸಿಂಗಲ್ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಅಳಿಕೆ ರಾಜೇಶ್ ಎನ್ ಮತ್ತು ಡಾ| ಸುಮಾ ದಂಪತಿ ಪುತ್ರಿಯಾದ ಇವರು ಕರಾಟೆ ಶಿಕ್ಷಕ ಮಾಧವ ಅಳಿಕೆ ಇವರ ಶಿಷ್ಯೆ.anushka r rao

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter