Published On: Fri, Jan 11th, 2019

ಚರ್ಮಆರೋಗ್ಯದ ಬಗ್ಗೆ ಅರಿವು ಮೂಡಿಸುವ ಬೃಹತ್‍ಜಾಗೃತಿರಥಯಾತ್ರೆ

ಉಡುಪಿ: ಚರ್ಮಆರೋಗ್ಯದ ಬಗ್ಗೆ ಅರಿವು ಮೂಡಿಸುವ ಬೃಹತ್‍ಜಾಗೃತಿರಥಯಾತ್ರೆ ಜ.11 ರಂದು ಮಣಿಪಾಲ ಕೆ.ಎಂ,ಸಿ ವಠಾರದಲ್ಲ್ಲಿ ಪ್ರಾರಂಭವಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಣಿಪಾಲ ಕೆ.ಎಂ.ಸಿಯ ವೈದ್ಯಕೀಯಅಧೀಕ್ಷಕಡಾ| ಅವಿನಾಶ್ ಶೆಟ್ಟಿ ನಮ್ಮಜಿಲ್ಲೆಯಲ್ಲಿಕುಷ್ಟರೋಗದ ಬಗ್ಗೆ ಮಾಹಿತಿಇದೆಆದರೆತೊನ್ನುರೋಗ್ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆಅಪನಂಬಿಕೆಯಿದೆಇದನ್ನುದೂರಮಾಡುವಲ್ಲಿ ಈ ಜನಜಾಗೃತಿರಥಯಾತ್ರೆ(ಸಫರ್‍ರಥ್ ಯಾತ್ರಾ-2019) ಕೆಲಸ ಮಾಡಲಿದೆ.unnamed (1)

ಜನರುತಮ್ಮರೋಗವನ್ನುಗುಣ ಪಡಿಸಲುಆಧುನಿಕ ಸ್ಟಿರಾಯಿಡ್ಸ್ ನ್ನು ಮೆಡಿಕಲ್ ಮೂಲಕ ತೆಗೆದುಕೊಳ್ಳುವುದು ಸರಿಯಲ್ಲಯಾವುದೇರೋಗದ ಬಗ್ಗೆ ತಜ್ಞ ವೈದ್ಯರಲ್ಲಿ ವಿಚಾರಿಸಬೇಕುಎಂದರು.
ಕೆ.ಎಂ.ಸಿ ಡೀನ್‍ಡಾ|ಪ್ರಜ್ಞಾರಾವ್‍ಚರ್ಮರೋಗದ ವಿಭಾಗದರಾಜ್ಯ ಸಂಘವು ಪ್ರಚಾರ ಪಡಿಸುವ ಈ ಜನಜಾಗೃತಿರಥವುಚರ್ಮರೋಗದ ಅಪನಂಬಿಕೆ ದೂ ಮಾಡುವಲ್ಲಿ ಕೆಲಸ ಮಾಡುತ್ತಿರುವುದುಅಭಿನಂದನೀಯಇದರಿಂದಜನರಿಗೆಉತ್ತಮ ಮಾಹಿತಿ ಲಭಿಸಿ ಸಮಾಜದಲ್ಲಿಆರೋಗ್ಯ ನೆಲೆಸಲು ಸಾದ್ಯಎಂದರು.
ಕೆ.ಎಂ.ಸಿ ಚರ್ಮರೋಗ ವಿಭಾಗದ ಮುಖ್ಯಸ್ಥರಾದಡಾ| ಸತೀಶ್ ಪೈ ಸುಮಾರು 11 ಸಾವಿರ ಕಿ.ಮೀ ದೂರವನ್ನು ಈ ಯಾತ್ರೆಯು ಕ್ರಮಿಸಿ 13 ರಾಜ್ಯವನ್ನುಕ್ರಮಸಲಿದೆ.ದೆಹಲಿಯಲ್ಲಿ ಪ್ರಾರಂಭವಾದ ಈ ಯಾತ್ರೆಯುಚರ್ಮರೋಗ ವಿಚಾರವನ್ನುಜನರಿಗೆ ವಿಡಿಯೋ ಮೂಲಕ ತಿಳಿಸಲಿದೆ ನಮ್ಮದೇಶದಲ್ಲಿಚರ್ಮರೋಗದ ಬಗ್ಗೆ ಬಹಳಷ್ಟು ಉತ್ತಮಕಾರ್ಯಕ್ರಮಜರಗುತ್ತಿರುವುದುಅತ್ಯಂತ ಅಭಿನಂದನೀಯ ಎಂದಅವರು ಕಾಂಬಿನೇಷನ್‍ಕ್ರಿಮ್ ಗಳ ಬಗ್ಗೆ ಜನರುಗಮನಹರಿಸಬೇಕು ವೈದ್ಯರಚೀಟಿಯಿಲ್ಲದೆಇದನ್ನು ಪಡೆಯುವುದು ಸರಿಯಲ್ಲಎಂದರು.
ಕಾರ್ಯಕ್ರಮದಲ್ಲಿಡಾ|ಸ್ಮೀತಾ ಪ್ರಭು,ಡಾ| ಸುಧೀರ್ ನಾಯಕ್,ಡಾ| ರಾಘವೇಂದ್ರರಾವ್,ಡಾ| ಶ್ರುತಿಕೀರ್ತಿ ಮತ್ತು ವೈದ್ಯಾಧಿಕಾರಿಗಳು ಸಿಬ್ಬಂದಿಗಳು ಭಾಗವಹಿಸಿದ್ದರು. ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ಡಾ|ಲೋಕೇಶ್‍ರಾವ್,ಡಾ| ಸನತ್‍ಎಸ್‍ರಾವ್,ಜಿಲ್ಲಾಆಸ್ಪತ್ರೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಸಹಾಯಕ ಸರ್ಜನ್‍ಡಾ| ಚಂದ್ರಶೇಖರ್‍ಅಡಿಗ,ಚರ್ಮರೋಗತಜ್ಞರಾದಡಾ| ಸುಭಾಷ್‍ಕಿಣಿ ಮುಂತಾದವರು ಭಾಗವಹಿಸಿದ್ದರು,ರವಿರಾಜ್ ಹೆಚ್.ಪಿ,ರಾಘವೇಂದ್ರ ಪ್ರಭುಕರ್ವಾಲು ಸಹಕರಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter