Published On: Thu, Jan 10th, 2019

ಯಶಸ್ವಿ ಉದ್ಯಮಕ್ಕೆ ವಿಶೇಷ ಉಪನ್ಯಾಸ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವ್ಯವಹಾರಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸ ನಡೆಯಿತು.
ಕೆನಡಾದ ರಾಕ್ಸ್ ಆಫ್ ಕಲರ್ ಎಂಬ ಕಂಪನಿಯ ಮಾಲಕ ಸ್ಟೇನ್ ಗೋವಿಯಸ್, ಯಾವ ರೀತಿ ಯಶಸ್ವೀ ಉದ್ಯಮವನ್ನು ಪ್ರಾರಂಭಿಸಬಹುದು ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು.

Alvas MBA Talk
ಈ ಸಂದರ್ಭದಲ್ಲಿ ಎಂ.ಬಿ.ಎ. ವಿಭಾಗದ ಡೀನ್ ಪ್ರೊ. ರಾಮಕೃಷ್ಣ ಚಡಗ, ಪ್ರಾಧ್ಯಾಪಕ ಡಾ.ಕ್ಲಾರೆಟ್, ಡಾ.ನಾಗೇಂದ್ರ, ಡಾ.ಜಿ.ವಿ.ಜೋಷಿ, ಪ್ರೊ.ಯೋಗೀಶ್, ಡಾ.ರ್ಯಾಂಟನ್, ಪ್ರೊ.ಧರ್ಮಾನಂದ, ಪ್ರೊ.ಜಾನ್ಸನ್ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter