Published On: Thu, Jan 10th, 2019

ಪೊಳಲಿಯ ವಿಜಯ ಬ್ಯಾಂಕ್ ಶಾಖೆಯ ಎದುರು ಪ್ರತಿಭಟನೆ

ಪೊಳಲಿ:ವಿಜಯ ಬ್ಯಾಂಕ್‍ನ್ನು ಬರೋಡಾ ಬ್ಯಾಂಕಿನೊಂದಿಗೆ ವಿಲೀನ ಪ್ರಕ್ರಿಯೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯರು ಗುರುವಾರ ಪೊಳಲಿಯ ವಿಜಯ ಬ್ಯಾಂಕ್ ಶಾಖೆಯ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಅಮ್ಮುಂಜೆ ಗ್ರಾಪಂ ಅಧ್ಯಕ್ಷೆ ಪ್ರೇಮಾ,  ಇಬ್ರಾಹೀಂ ನವಾಜ್ ಬಡಕಬೈಲು,  ವೀಣಾ ಆಚಾರ್ಯ, ಚಂದ್ರಶೇಖರ ಭಂಡಾರಿ,ಯೋಗಿಶ್‍ಪೂಜಾರಿ, ಉಮೇಶ್ ಆಚಾರ್ಯ, ಚಂದ್ರಹಾಸ ಪಳ್ಳಿಪಾಡಿ,ಹರಿಪ್ರಸಾದ್ ಶೆಟ್ಟಿ, ರಾಜು ಕೋಟ್ಯಾನ್, ಪ್ರಸಾದ್ ಪಲ್ಲಿಪಾಡಿ, ಮೊಹಮ್ಮದ್ ಬಡಕಬೈಲ್,  ಗೀತೇಶ್, ಉಪೇಂದ್ರ ಆಚಾರ್ಯ , ಮೋಹನ್ ಶೆಟ್ಟಿ  ಮೊದಲಾದವರಿದ್ದರು.

10vppolali vijay bank

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter