Published On: Thu, Jan 10th, 2019

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ

ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಶಿಟೊ-ರಿಯೋ ಕರಾಟೆ-ಡು ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯ ಕಲರ್ ಬೆಲ್ಟ್ ವಿಭಾಗದ ವೈಯಕ್ತಿಕ ಕಟಾ, ಗ್ರೂಪ್ ಕಟಾ ಮತ್ತು ಕುಮಿಟೆ ವಿಭಾಗಳಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

WhatsApp Image 2019-01-09 at 2.17.41 PM
ಇವರು ವಿಟ್ಲ ಬಸವನಗುಡಿ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ 6 ನೇ ತರಗತಿ ವಿದ್ಯಾರ್ಥಿ. ರಾಜಾರಾಮ ಮತ್ತು ರೇಶ್ಮಾ ರಾಜಾರಾಮ ಬಳಿಪಗುಳಿ ಇವರ ಪುತ್ರ. ಕರಾಟೆ ಶಿಕ್ಷಕ ಮಾಧವ ಅಳಿಕೆ ಇವರ ಶಿಷ್ಯ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter