ಆಳ್ವಾಸ್ನ 10 ವಿದ್ಯಾರ್ಥಿಗಳು NDA – IIಆಯ್ಕೆ
ಮೂಡುಬಿದಿರೆ: ಕೇಂದ್ರ ಲೋಕಸೇವಾ ಆಯೋಗ ನಡೆಸಿದ NDA – IIಅರ್ಹತಾ ಪರೀಕ್ಷೆಯಲ್ಲಿ ಆಳ್ವಾಸ್ನ 10 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಪುಣೆಯ ಕಡಕ್ವಾಸ್ಲದಲ್ಲಿರುವ ಓಆಂ ತರಬೇತಿ ಸಂಸ್ಥೆಯಲ್ಲಿ B.Tech ಅಥವಾ B.Sc ಪದವಿಗೆ ಸೇರಬಯಸುವ ವಿದ್ಯಾರ್ಥಿಗಳಿಗಾಗಿ ನಡೆಯುವ ಪರೀಕ್ಷೆ ಇದಾಗಿದ್ದು, ಆಳ್ವಾಸ್ ಪದವಿ ಪೂರ್ವಕಾಲೇಜಿ ನಮಹೇಶ್ ಎಂ.ಕಂಪಲಿ, ನಿರಂಜನ್ಎಸ್. ಪಟ್ಟನ್ಶೆಟ್ಟಿ, ಶ್ರೀನಿವಾಸ್ ಎನ್., ಪ್ರಶಾಂತ್ ಎಸ್. ಸತ್ತರಗಿ, ಸಂತೋಷ್ ಎಸ್. ಮುಡೆನುರ್, ಶಶಿಧರ್ ಗೌಡ ಕೆ.ಎಂ, ಶಿವಕುಮಾರ್ ಹಾಲನಗಲಿ, ಚಿನ್ಮಯ್ಎಸ್. ನಡಿಗಿರ್,ಪ್ರಮತ್ ಪಿ.ಮೂಗಿ, ಸುಹಾನ್ಜೆ. ಬಂಗೇರ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.