Published On: Thu, Dec 6th, 2018

ಸುನಾಗ್‍ಅರ್ಥೋಕೇರ್ ಮತ್ತು ಮಲ್ಟಿಸ್ಪೆóಷಾಲಿಟಿಆಸ್ಪತ್ರೆಇದರಉದ್ಘಾಟನಾ ಸಮಾರಂಭ

ಉಡುಪಿ:ಸುನಾಗ್‍ಅರ್ಥೋಕೇರ್ ಮತ್ತು ಮಲ್ಟಿಸ್ಪೆóಷಾಲಿಟಿಆಸ್ಪತ್ರೆಇದರಉದ್ಘಾಟನಾ ಸಮಾರಂಭ ಡಿ.2 ರಂದುಕೊಂಜಿಬೆಟ್ಟು ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಕೀಮ್ಸ್ ಹುಬ್ಬಳ್ಳಿ ಇದರ ಕೀಳು ಮತ್ತು ಎಲುಬು ವಿಭಾಗದ ಮುಖ್ಯಸ್ಥಡಾ|| ಸೂರ್ಯಕಾಂತ್‍ಕಲ್ಲುರಾಯ,ಇಂದು ಸಮಾಜದಲ್ಲಿ ವೈದ್ಯರುತನ್ನ ವೈಯತ್ತಿಕ ಬದುಕನ್ನು ಬದಿಗಿರಿಸಿ ರೋಗಿಗಳ ಆರೋಗ್ಯಕ್ಕಾಗಿ ಶ್ರಮಿಸುತ್ತಿದ್ದಾರೆ.ಆಸ್ಪತ್ರೆಯನ್ನು ನಡೆಸುವುದು ಸುಲಭವಲ್ಲ ಸಾಕಷ್ಟು ಪೂರ್ವತಯಾರಿ ಮಾಡಿಈಉತ್ತಮವಾದಆಸ್ಪತ್ರೆ ಮಾಡಿರುವುದುಅಭಿನಂದನೀಯಎಂದರು.d1414f3a-3a37-4423-b42c-f093caef48ea
ಅದ್ಯಕ್ಷತೆಯನ್ನು ನಾಗರತ್ನಮ್ಮ ವಹಿಸಿದ್ದರು.ವೇದಿಕೆಯಲ್ಲಿ ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಅದ್ಯಕ್ಷಡಾ|| ಗುರುಮೂರ್ತಿ ಭಟ್,ಜಿ.ಎಮ್ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ಮುಖ್ಯಸ್ಥ ಪ್ರಕಾಶ್‍ಚಂದ್ರ ಶೆಟ್ಟಿ,ನಿವೃತ್ತಉಪನ್ಯಾಸಕಗಜಾನನ ಭಟ್,ನಗರಸಭಾ ಸದಸ್ಯಗಿರೀಶ್‍ಅಂಚನ್ ಮುಂತಾದವರಿದ್ದರು.ಈ ಸಂದರ್ಭದಲ್ಲಿ ಸಹಕರಿಸಿದ ಗಣ್ಯರನ್ನುಗೌರವಿಸಲಾಯಿತು.ಆಸ್ಪತ್ರೆಯ ಮುಖ್ಯಸ್ಥಡಾ|| ನರೇಂದ್ರಕುಮಾರ್ ಹೆಚ್.ಎಸ್ ಸ್ವಾಗತಿಸಿದರು.ನವೀನ್ ನಿರೂಪಿಸಿದರು.ಡಾ||ವೀಣಾ ನರೇಂದ್ರ ಹೆಚ್ ವಂದಿಸಿದರು.ನಂತರ ವಿವಿಧ ಸಾಂಸ್ಕøತಿಕಕಾರ್ಯಕ್ರಮ ನಡೆಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter