Published On: Thu, Nov 15th, 2018

ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂಡಳಿ ಅಧ್ಯಕ್ಷರಾಗಿ ಯಶೋಧರ ಪೂಜಾರಿ ಕೇಲ್ದೋಡಿ ಆಯ್ಕೆ

ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂಡಳಿ ಕೇಲ್ದೋಡಿ ಪಂಜಿಕಲ್ಲು ಇದರ ನೂತನ ಅಧ್ಯಕ್ಷರಾಗಿ ಯಶೋಧರ ಪೂಜಾರಿ ಕೇಲ್ದೋಡಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಆಯ್ಕೆ ನಡೆದಿದ್ದು ಗೌರವಾಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕೃಷ್ಣಪ್ಪ ಪೂಜಾರಿ , ಅವಿನಾಶ್ ಪೂಜಾರಿ, ಮುಖೇಶ್, ಆನಂದ ಪೂಜಾರಿ , ಕಾರ್ಯದರ್ಶಿಯಾಗಿ ಮೋಹನ್ ಸಂದೇಶ್, ಕೋಶಾಧಿಕಾರಿ ಉಮೇಶ್ ಸುವರ್ಣ ಆಯ್ಕೆಯಾದರು.BTW_NOV15_6

ಈ ಸಂದರ್ಭ ಕೇಲ್ದೋಡಿ ಗುತ್ತಿನ ಕೋಟಿ ಪೂಜಾರಿ, ಕರುಣೇಂದ್ರ ಪೂಜಾರಿ ಕೊಂಬರಬೈಲು, ಕರಿಯ ಪೂಜಾರಿ, ಜನಾರ್ದನ ಪೂಜಾರಿ ಹಾಗೂ ಇತರ ಸದಸ್ಯರು ಹಾಜರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter