ನ.11ರಂದು 17ನೇ ವರ್ಷದ ವಿಶ್ವರೂಪ ದರ್ಶನ
ಬಂಟ್ವಾಳ: ವಟಪುರ ಕ್ಷೇತ್ರ ಖ್ಯಾತಿಯ ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ 17ನೇ ವರ್ಷದ ವಿಶ್ವರೂಪ ದರ್ಶನ ನ.11ರಂದು ಭಾನುವಾರ ಪ್ರಾತಃಕಾಲ 4ಕ್ಕೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.
Get Immediate Updates .. Like us on Facebook…