Published On: Sun, Oct 14th, 2018

ಯೆನೆಪೋಯ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ “ಯೆನ್ ಮಿಲನ್-18″

ಮೂಡುಬಿದಿರೆ : ಇಲ್ಲಿನ ತೋಡಾರು ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ “ಯೆನ್ ಮಿಲನ್-18″ ಕಾರ್ಯಕ್ರಮವು ಶನಿವಾರ ಕಾಲೇಜಿನ ಆವರಣದಲ್ಲಿ ಶನಿವಾರ ನಡೆಯಿತು.

yen milan (3)
ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಜಿ.ಡಿ’ಸೋಜಾ ಅಧ್ಯಕ್ಷತೆಯನ್ನು ವಹಿಸಿ ಕಾಲೇಜಿನ ಹಳೆ ವಿದ್ಯಾರ್ಥಿ, ಏವರಿ ಹೋಲ್ಡಿಂಗ್ಸ್ ಪ್ರೈ.ಲಿಮಿಟೆಡ್‍ನ ಸೀನಿಯರ್ ಸಾಫ್ಟ್‍ವೇರ್ ಡೆವೆಲಪರ್ ಪ್ರಜ್ವಲ್ ಐ.ಆರ್ ಅವರ ಸಾಧನೆಯನ್ನು ಗುರುತಿಸಿ “ಪ್ರಭಾವಿ ಹಳೆ ವಿದ್ಯಾರ್ಥಿ” ಎಂದು ಗೌರವಿಸಿದರು. ನಂತರ ಮಾತನಾಡಿ, ಹಳೆ ವಿದ್ಯಾರ್ಥಿಗಳ ಸಾಧನೆ ನಮ್ಮ ಕಾಲೇಜಿನ ಹೆಮ್ಮೆ ಎಂದು ಹೇಳಿದರು.

yen milan (2)
ಎಲ್ಲಾ ವಿಭಾಗಗಳ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ನೆನಪುಗಳನ್ನು ಮೆಲುಕು ಹಾಕಿದರು.
ಕಾರ್ಯಕ್ರಮವನ್ನು ಪ್ರೊ.ವಾಣಿ ಸ್ವಾಗತಿಸಿದರು. ಪ್ರೊ.ರಾಜಕಿರಣ್ ನಿರೂಪಿಸಿದರು. ಪ್ರೊ.ಶಶಾಂಕ್ ಎಂ.ಗೌಡ ವಂದಿಸಿದರು.

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter