Published On: Wed, Oct 10th, 2018

ಭರತನಾಟ್ಯ, ಶಾಸ್ತ್ರೀಯ ಸಂಗೀತ ಪರೀಕ್ಷೆ ಆಳ್ವಾಸ್ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ

ಮೂಡುಬಿದಿರೆ: ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಜ್ಯೂನಿಯರ್, ಭರತನಾಟ್ಯ ಸೀನಿಯರ್, ಕರ್ನಾಟಿಕ್ ಸಂಗೀತ, ಹಿಂದೂಸ್ತಾನಿ ಜ್ಯೂನಿಯರ್, ಮೃದಂಗ ಹಾಗೂ ತಬಲ ಪರೀಕ್ಷೆಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಹಾಗೂ ಆಳ್ವಾಸ್ ಇಂಗ್ಲೀಷ್ ಮಾಧ್ಯಮ ಶಾಲೆಗಳ ಒಟ್ಟು 58 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

Sanjana Sathish 10th

Shraddha S Magadum

Soujanya S Patil

Trupthi N S

Vidyashree D
ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ  ದೀಪಿಕಾ ಶೆಟ್ಟಿ(ಶೇ.91.25), ತೃಪ್ತಿ(ಶೇ.90.5), ಮೇಘನಾ ಎಂ.ಜಿ(ಶೇ.90), ಸೌಜನ್ಯ(ಶೇ.88.5), ಸ್ನೇಹಾ ಉದಯ್( ಶೇ.87.25), ಸಂಜನಾ(ಶೇ.86.75), ಶ್ರದ್ಧಾ ಸುಧೀರ್(ಶೇ.86.75), ಅಪ್ಸರಾ(ಶೇ.85.25), ವಿದ್ಯಾಶ್ರೀ( ಶೇ.85.25), ರಾಧಿಕಾ (ಶೇ.85.25), ಪೂರ್ಣಿಮಾ( ಶೇ.85) ಸಹಿತ ಒಟ್ಟು 25 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

Sanjana Madivalappa 9th

Radhika Ramarao Kulkarni

Poornima 10th

Pooja Praveen 9th

Meghana 10th
ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ ಅನನ್ಯಾ ಭೂವನ್ (ಶೇ.86.83) ಸಹಿತ 5 ಮಂದಿ, ಕರ್ನಾಟಿಕ್ ಸಂಗೀತದಲ್ಲಿ ಸಂಜನಾ ಸತೀಶ್ ಪಟ್ಗಾರ್(ಶೇ.94.5) ಸಹಿತ 10 ಮಂದಿ, ಹಿಂದೂಸ್ತಾನಿ ಜ್ಯೂನಿಯರ್ ಪರೀಕ್ಷೆಯಲ್ಲಿ ಅರ್ಪಿತಾ(ಶೇ.70.8) ಸಹಿತ 11 ಮಂದಿ, ಮೃದಂಗ ಪರೀಕ್ಷೆಯಲ್ಲಿ ಗಣೇಶ್ ವೀರಪುರ್(ಶೇ.59.7) ಸಹಿತ 6 ಮಂದಿ ಹಾಗೂ ತಬಲ ಪರೀಕ್ಷೆಯಲ್ಲಿ ಗುರುಮೂರ್ತಿ ಚಂದ್ರಶೇಖರ್ ಹೆಗ್ಗಡೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

Gurumurthi

Ganesh Veerapur

Deepika Shetty 10th

Arpitha

APSARA

ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter