Published On: Thu, Sep 13th, 2018

“ದಿ ನನ್”ಗೆ 1.21 ಮಿಲಿಯನ್ ಡಾಲರ್

ಹಾಲಿವುಡ್‍ನಲ್ಲಿ ಇತ್ತೀಚೆಗಷ್ಟೇ ಸದ್ದು ಮಾಡಿದ ಚಿತ್ರ “ದಿ ನನ್”. ಈ ಚಿತ್ರ ರಿಲೀಸ್ ಆಗಿ ಎರಡು ದಿನಗಳೊಳಗೆ ಜಾಗತಿಕ ಗಲ್ಲಾ ಪೆಟ್ಟಿಗೆಯಲ್ಲಿ 1.21 ಮಿಲಿಯನ್ ಡಾಲರ್ ಆದಾಯ ಗಳಿಸಿದೆ.

the nun
ಇನ್ನು ಈ ಚಿತ್ರವು 41 ಅಂತರಾಷ್ಟ್ರೀಯ ಮಾರುಕಟ್ಟೆಗಳಿಂದ ಈ ಆದಾಯ ಗಳಿಸಿದೆ ಎಂದು ತಿಳಿದು ಬಂದಿದೆ. ಇದು ಕಂಜ್ಯೂರಿಂಗ್ 2 ಚಿತ್ರದ ಮುಂದುವರೆದ ಭಾಗವಾಗಿದ್ದು, ಕಾರ್ಡಿನ್ ಹಾರ್ಡಿ ಎಂಬುವವರು ‘ದಿ ನನ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter