Published On: Fri, Jul 20th, 2018

ಪ್ರಕೃತಿ ವಿಕೋಪ ಅನುದಾನ ಅಡಿಯಲ್ಲಿ ಚೆಕ್ ವಿತರಣೆ

ಗುರುಪುರ : ಪ್ರಕೃತಿ ವಿಕೋಪದ ಅನುದಾನ ಅಡಿಯಲ್ಲಿ ಗುರುಪುರ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಗ್ರಾಮದ ಪೋಂಕ್ರ ಪೂಜಾರಿ ಇವರಿಗೆ 1 ಲಕ್ಷ, ಸುಮತಿ ಶೆಟ್ಟಿ ಇವರಿಗೆ 1 ಲಕ್ಷ ಮತ್ತು ಪ್ರೇಮಜಿತ್ ಇವರಿಗೆ 1ಲಕ್ಷ ದ ಚೆಕ್ ನ್ನು ಮಾನ್ಯ ಶಾಸಕರಾದ ಡಾ.ವೈ. ಭರತ್ ಶೆಟ್ಟಿ ನೀಡಿದರು.

cheque (2)

cheque (1)

 

ಕಾರ್ಯಕರ್ತರಾದ ರಾಜೇಶ್ ಸುವರ್ಣ, ಹರೀಶ್ ಬಳ್ಳಿ ಶ್ರೀಕರ್ ಶೆಟ್ಟಿ ಉಪಸ್ಥಿತರಿದ್ದರು.

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter