Published On: Fri, Jul 13th, 2018

ಯಶಸ್ವಿ ಉದ್ಯಮಿಯಾಗಲು ಹಣ ಮುಖ್ಯವಲ್ಲ, ಬುದ್ಧಿಶಕ್ತಿ ಮತ್ತು ಶಿಸ್ತು ಮುಖ್ಯ: ಶ್ರೀ ವೆಂಕಟೇಶ್ ನಾಯಕ್

ಶ್ರೀರಾಮ ಪದವಿಪೂರ್ವ ಕಾಲೇಜಿನ ಭಾಮತಿ ವಾಣಿಜ್ಯ ಸಂಘವನ್ನು ಉದ್ಘಾಟಿಸಿದ ಯುನಿಕ್ ಎಜುಸ್ಕಿಲ್ ಇಂಟರ್‍ನ್ಯಾಷನಲ್, ಬೆಳ್ತಂಗಡಿ ಇದರ ಸಂಯೋಜಕರಾದ ಶ್ರೀ ವೆಂಕಟೇಶ್ ನಾಯಕ್ ಯಶಸ್ವಿ ಉದ್ಯಮಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.IMG-20180712-WA0005

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಸಂತ ಬಲ್ಲಾಳ್ ಇವರು ವಹಿಸಿದ್ದರು.ಉಪನ್ಯಾಸಕರಾದ ಶ್ರೀ ಲಕ್ಷ್ಮೀಶ ಮಯ್ಯ ಸ್ವಾಗತಿಸಿ, ವಿದ್ಯಾರ್ಥಿಗಳಾದ ಗೌರೀಶ್ ಕುಮಾರ್ ವಂದಿಸಿ, ಕುಮಾರಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter