Published On: Wed, Jul 11th, 2018

ಶಾಲಾ ಚುನಾವಣೆಯಲ್ಲಿ ಇ.ವಿ.ಎಂ: ಹೊಸ ಸಾಧ್ಯತೆ ಮುನ್ನುಡಿ ಬರೆದ ಎಸ್‍ಡಿಎಂ

ಉಜಿರೆ: ಮಕ್ಕಳಲ್ಲಿ ಚುನಾವಣೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿಬ್ಯಾಲೇಟ್ ಉಪಯೋಗಿಸಿ ಅಭ್ಯರ್ಥಿಯನ್ನು ಆರಿಸುವುದು ಎಲ್ಲಾ ಶಾಲೆಗಳಲ್ಲು ಸಾಮಾನ್ಯ. ಆದರೆ ಎಸ್.ಡಿ.ಎಂ ಅನುದಾನಿತ ಪ್ರೌಢ ಶಾಲೆಯಲ್ಲಿ ನವೀನ ರೀತಿಯ ಹಾಗು ಪರಿಸರ ಸ್ನೇಹಿ ಮತದಾನ ಪದ್ದತಿಯನ್ನು ಅಳವಡಿಸಿ ಇ.ವಿ.ಎಂ.ನ ಮೂಲಕ ಶಾಲಾ ಚುಣಾವಣೆಯನ್ನು ಇತ್ತೀಚೆಗೆ ನಡೆಸಲಾಯಿತು.

SDM EVM (5)

SDM EVM (4)

SDM EVM (3)

SDM EVM (2)

SDM EVM (1)

S3220003.00_00_09_10.Still003

“ವಿಧಾನಸಭಾ ಚುಣಾವಣೆಯ ಮಾದರಿಯ ಹಾಗು ಪರಿಸರ ಸ್ನೇಹಿ ವಿಧಾನದ ಚನಾವಣೆಯನ್ನು ನಮ್ಮ ಶಾಲೆಯಲ್ಲಿ ನಡೆಸಿದ್ದೇವೆ. ಇದರಿಂದ ಸಮಯ ಉಳಿತಾಯ, ಪೇಪರನ್ನು ಮಿತವಾಗಿ ಬಳಸುವುದು ಹಾಗೂ ಮುಂದೆ ಮಕ್ಕಳು ಕೇಂದ್ರ, ರಾಜ್ಯದ ಚುಣಾವಣೆಯಲ್ಲಿ ಭಾಗವಹಿಸಲು ಪ್ರಾಯೋಗಿಕ ಅನುಭವ ನೀಡುವ ಪರಯತ್ನ ಮಾಡಿದ್ದೇವೆ, ಎಸ್.ಡಿ.ಎಂ ಡಿಪ್ಲಮೋ ಕಾಲೇಜಿನ ಪ್ರಾದ್ಯಾಪಕರಾದ ಸಂಪತ್À ಕುಮಾರ್ ಹಾಗು ನಿಕಿತ್ ಡಿ. ಆರ್ ತಯಾರಿಸಿದ ಇವಿಎಂ ನ್ನು ಬಳಸಿ ಚುನಾವಣೆಯನ್ನು ಮೊದಲ ಬಾರಿ ಪ್ರಯತ್ನಿಸಿದ್ದೇವೆ ಎಂದು ಶಾಲೆಯ ಚುನಾವಣಾ ಅಧಿಕಾರಿ ರಮೇಶ್À ಮಯ್ಯ ಇವರು ನುಡಿದಿದ್ದಾರೆ.” ಮೊದಲು ನಾವು ಚೀಟಿಯನ್ನು ಬಳಸಿ ವೋಟು ಮಡುತ್ತಿದ್ದೆವು ಆದರೆ ನಮ್ಮ ಶಾಲೆಯಲ್ಲಿ ಮೊದಲ ಭಾರಿಗೆ ಇ.ವಿ.ಎಂ ಬಳಸಿ ಮತ ಚಲಾಯಿಸಿದ್ದು, ಮುಂದಿನ ಚುನಾವಣೆಗೆ ಈಗಲೆ ಮಾರ್ಗದರ್ಶನವಾಯಿತು ಎಂದು ಶಾಲಾ ವಿಧ್ಯಾರ್ಥಿಗಲು ಅಭಿಪ್ರಾಯ ಪಟ್ಟಿದ್ದಾರೆ. ಕಾರ್ಯಕ್ರಮವನ್ನು ಎ¸.ïಡಿ.ಎಂ ಟ್ರಸ್ಟಿನ ಕಾರ್ಯನಿರ್ವಹಣ ಅಧಿಕಾರಿ ಶಶಿಧರ್ ಶೆಟ್ಟಿ ಹಾಗು ಸೋಮಶೇಖರ್ ಶೆಟ್ಟಿ ಉದ್ಘಾಟಿಸಿದರು.
ವಸುಧಾ
ಎಸ್.ಡಿ.ಎಂ ಕಾಲೇಜು ಉಜಿರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter