Published On: Mon, Jul 9th, 2018

ಯುವವಾಹಿನಿ(ರಿ) ಕೂಳೂರು ಘಟಕದ ಆಶ್ರಯದಲ್ಲಿಕೆಸರ್ದಗೊಬ್ಬುಲು 2018

ಕೃಷಿಕರ ಬದುಕಿನ ನೈಜಚಿತ್ರಣಅನಾವರಣ :ಯಶವಂತ ಪೂಜಾರಿ

ಕೂಳೂರು :ಕೇಸರ್‍ದಗೊಬ್ಬುಲುಕ್ರೀಡಾಕೂಟದ ಮೂಲಕ ಕೃಷಿಕರ ಬದುಕಿನ ನೈಜಚಿತ್ರಣಅನಾವರಣಗೊಂಡಿದೆ , ಕ್ರೀಡೆಯ ಮೂಲಕ ಪರಸ್ಪರ ಪ್ರೀತಿ , ವಿಶ್ವಾಸ ಬೆಳೆಸುವ ಕಾರ್ಯಯುವವಾಹಿನಿ ಕುಳೂರು ಘಟಕ ಮಾಡುತ್ತಿದೆಎಂದುಯುವವಾಹಿನಿ (ರಿ) ಕೇಂದ್ರ ಸಮಿತಿಯಅಧ್ಯಕ್ಷಯಶವಂತ ಪೂಜಾರಿ ತಿಳಿಸಿದರು

ಅವರು ದಿನಾಂಕ 01.07.2018 ರಂದುಯುವವಾಹಿನಿ(ರಿ) ಕೂಳೂರು ಘಟಕದಆಶ್ರಯದಲ್ಲಿ ಕೂಳೂರಿನ ಮೇಲ್ ಕೊಪ್ಪಳದಲ್ಲಿ ಜರುಗಿದಕೆಸರ್ದಗೊಬ್ಬುಲು 2018 ಕ್ರೀಡಾಕೂಟದಗದ್ದೆಗೆ ಸಾಂಪ್ರದಾಯಿಕವಾಗಿ ಹಾಲು ಹಾಗೂ ತೆಂಗಿನ ಕಾಯಿ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು .

thumbnail (14)

ವಿದ್ಯೆಗೆ ಹೆಚ್ಚಿನ ಪೆÇ್ರೀತ್ಸಾಹ ನೀಡುತ್ತಾ ಲಕ್ಷಾಂತರ ರೂಪಾಯಿಗಳ ವಿದ್ಯಾರ್ಥಿ ವೇತನ ನೀಡುವ ಕೂಳೂರು ಘಟಕದ ಸಾಧನೆ ಶ್ಲಾಘನೀಯಎಂದು ಸಮಾರಂಭದಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ(ರಿ) ಕೇಂದ್ರ ಸಮಿತಿಯಉಪಾಧ್ಯಕ್ಷರಾದಜಯಂತ ನಡುಬೈಲು ತಿಳಿಸಿದರು

ಮುಖ್ಯ ಅತಿಥಿಗಳಾಗಿ ಪತ್ರಕರ್ತ ಹಾಗೂ ರಂಗ ನಿರ್ದೇಶಕರಾದ ಪರಮಾನಂದ ಸಾಲ್ಯಾನ್ , ಕೂಳೂರು ಘಟಕದಗೌರವ ಸಲಹೆಗಾರರಾದ ನೇಮಿರಾಜ್ , ಕೂಳೂರು ಶ್ರೀ ಗಣೇಶೋತ್ಸವ ಸಮಿತಿಯಅಧ್ಯಕ್ಷರಾದ ಬಿ.ಕೆ ಸುಜಿತ್ , ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದಅಧ್ಯಕ್ಷರಾದಜಯಾನಂದಅಮೀನ್, ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದ ಪ್ರಧಾನ ಕಾರ್ಯದರ್ಶಿ ಸದಾಶಿವ ಬಿ ಸುವರ್ಣ , ಗೋಪಾಲಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷರಾದಗಿರಿಧರ್ ಸನಿಲ್, ಬಿ ನವೀನ್‍ಚಂದ್ರ ಪೂಜಾರಿ , ಉಪಾಧ್ಯಕ್ಷರು ಭಾಜಪ ಹಿಂದುಳಿದ ಮೋರ್ಚಾ ಮಂಗಳೂರು ಉತ್ತರ ವಿಧಾನಸಭಾಕ್ಷೇತ್ರ , ಪದ್ಮನಾಭ ಮರೋಳಿ ಮಾಜಿಅಧ್ಯಕ್ಷರುಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ,ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಾಜಿಅಧ್ಯಕ್ಷರಾದ ಕೆ ವಿಶ್ವನಾಥ್ ,ಪದ್ಮನಾಭ ಮರೋಳಿ ಭಾಗವಹಿಸಿದ್ದರು.thumbnail (19)

ಮುಖೇಶ್‍ಕರ್ಕೇರಾ ಹಾಗೂ ವಿರೇಶ್‍ತೀರ್ಪುಗಾರರಾಗಿ ಭಾಗವಹಿಸಿದ್ದರು .ಯುವವಾಹಿನಿ (ರಿ)ಕೂಳೂರುಘಟಕದಅಧ್ಯಕ್ಷರಾದ ಲೋಕೇಶ್‍ಕೋಟ್ಯಾನ್ ಸ್ವಾಗತಿಸಿದರು ಕಾರ್ಯದರ್ಶಿ ಪವಿತ್ರಅಂಚನ್ ಉಪಸ್ಥಿತರಿದ್ದರು ,ಸಂಚಾಲಕರಾದರೋಹಿತ್ ಕೂಳೂರು ವಂದಿಸಿದರು .ಘಟಕದ ಸ್ಥಾಪಕ ಅಧ್ಯಕ್ಷರಾದ ಸುಜಿತ್‍ರಾಜ್‍ಇವರುಕಾರ್ಯಕ್ರಮವನ್ನು ನಿರೂಪಿಸಿದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter