Published On: Thu, Jun 14th, 2018

ಉಕ್ಕಿ ಹರಿದ ಫಲ್ಗುಣಿ ನದಿ: ಶಾಂತಿಮುದೆಲ್‍ನಲ್ಲಿ ತೋಟಕ್ಕೆ ನುಗ್ಗಿದ ನೀರು

1406malali6

ಅಡ್ಡೂರು: ಘಾಟಿ ಪ್ರದೇಶ ಸೇರಿ ಒಂದೇ ಸಮನೆ ಮಳೆ ಸುರಿದ ಪರಿಣಾಮ ಪೊಳಲಿಯಲ್ಲಿ ಫಲ್ಗುಣಿ ನದಿ ಉಕ್ಕಿ ಹರಿದಿದ್ದು, ಅಡ್ಡೂರಿನ ಕಾಂಜಿಲಕೋಡಿ ಸಮೀಪದ ಶಾಂತಿ ಮುದೆಲ್ ಎಂಬಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ.

ಶಾಂತಿಮುದೆಲ್ ನಿವಾಸಿ ಕೆ. ಜಗನ್ನಾಥ ಶೆಟ್ಟಿ ಎಂಬವರ ಅಡಿಕೆ ತೋಟಕ್ಕೆ ನೀರು ನುಗ್ಗಿದೆ. ಇಲ್ಲಿ ತಗ್ಗು ಪ್ರದೇಶಗಲ್ಲಿ ನೀರು ಉಕ್ಕಿ ಹರಿಯುತ್ತಿದೆ.

1406malali7

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter