Published On: Wed, Jun 13th, 2018

ಶ್ರೀನಿವಾಸಪುರ: ಹಾಲು ಉತ್ಪಾದಕ ಸಂಘಕ್ಕೆ ಗಣಕ ಯಂತ್ರ ವಿತರಣೆ

13 Svpur Ph-2

ಶ್ರೀನಿವಾಸಪುರ: 4 ಹಾಲು ಉತ್ಪಾದಕ ಸಂಘಗಳಿಗೆ ಆರ್. ಕೆ.ವಿ.ವೈ ಯೋಜನೆಯಲ್ಲಿ ತಲಾ 25 ಸಾವಿರ ರೂ. ವೆಚ್ಚದಲ್ಲಿ ಗಣಕ ಯಂತ್ರಗಳನ್ನು ಇಲ್ಲಿನ ಹಾಲು ಒಕ್ಕೂಟ ಶಿಬಿರ ಕಚೇರಿಯಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ನಿರ್ದೇಶಕ ಎಂ.ಬೈರಾರೆಡ್ಡಿ, ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಬಿ.ಶಿವರಾಜ್, ಸಂಘದ ಅಧ್ಯಕ್ಷ ನಾಗೇಶ್‍ಗೌಡ ಇತರರು ಉಪಸ್ಥಿರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter