ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ- ಕೆಎಸ್‍ಸಿಸಿ ವತಿಯಿಂದ ದುಬೈಯಲ್ಲಿ ಸಂಪನ್ನಗೊಂಡ ಯಶಸ್ವೀ ರಕ್ತದಾನ ಶಿಬಿರ

ಮುಂಬಯಿ : ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ಯುನೈಟೆಡ್ ಅರಬ್ ಎಮಿರೇಟ್ಸ್‍ನ ದುಬೈಯಲ್ಲಿ ಕರ್ನಾಟಕ ಸ್ಪೋರ್ಟ್ಸ್ ಎಂಡ್ ಕಲ್ಚರಲ್ ಕ್ಲಬ್ ದುಬೈ ಆಶ್ರಯದಲ್ಲಿ More...

by suddi9 | Published 2 days ago
By suddi9 On Wednesday, June 19th, 2019
0 Comments

ಹಿರಿಯ ರಂಗಭೂಮಿ ಕಲಾವಿದ ಡಾ| ಡಿ.ಕೆ ಚೌಟ ನಿಧನ

ಮುಂಬಯಿ,: ಉದ್ಯಮಿ, ಬರಹಗಾರ, ಹಿರಿಯ ರಂಗಭೂಮಿ ಕಲಾವಿದ, ಕರ್ನಾಟಕ ಚಿತ್ರಕಲಾ ಪರಿಷತ್‍ನ ಮಾಜಿ ಪ್ರಧಾನ More...

By suddi9 On Monday, June 17th, 2019
0 Comments

ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷ-ಕಾರ್ಯಕಾರಿ ಸಮಿತಿಗಾಗಿನ ಚುನಾವಣೆ ಪ್ರತಿಸ್ಪರ್ಧಿ ಕಣದ ಮೂವರೂ ಉಮೇದುವಾರರೂ ಪರಾಜಿತ

ಮುಂಬಯಿ: ಮಯಾನಗರಿ ಮುಂಬಯಿಯಲ್ಲಿನ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊರನಾಡ More...

By suddi9 On Monday, June 17th, 2019
0 Comments

ರಾಷ್ಟ್ರೀಯ ಬಿಲ್ಲವರ ಮಹಾಮಂಡಲಕ್ಕೆ ಡಾ| ರಾಜಶೇಖರ ಎಸ್.ಕೋಟ್ಯಾನ್ ನೂತನ ಅಧ್ಯಕ್ಷ ಜನಸೇವೆಯನ್ನು ನಿಸ್ವಾರ್ಥವಾಗಿ ಮಾಡೋಣ : ಜಯ ಸಿ.ಸುವರ್ಣ

ಮುಂಬಯಿ: ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಇದರ ಮಹಾಸಭೆಯು ಇಂದಿಲ್ಲಿ ಭಾನುವಾರ ಪೂರ್ವಾಹ್ನ ಮೂಲ್ಕಿಯ More...

By suddi9 On Thursday, June 13th, 2019
0 Comments

ಸಂಪದಮನೆ ನಾಗಯ್ಯ ಶೆಟ್ಟಿ ನಿಧನ

ಮುಂಬಯಿ: ಯಶಸ್ವಿ ವ್ಯಕ್ತಿ ಮಾಸಿಕದ ಸಂಪಾದಕ ಮತ್ತು ಪ್ರಕಾಶಕ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ More...

By suddi9 On Wednesday, June 12th, 2019
0 Comments

ಸುರತ್ಕಲ್ ಬಂಟರ ಸಂಘದಿಂದ ಮನೆ ಹಸ್ತಾಂತರ-ಸಹಾಯಹಸ್ತ

ಮುಂಬಯಿ: ಬಂಟರ ಸಂಘ (ರಿ.) ಸುರತ್ಕಲ್ ಇದರ ಆಶ್ರಯದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇವರ ಸಹಕಾರದಲ್ಲಿ More...

By suddi9 On Wednesday, June 12th, 2019
0 Comments

ಎಸ್‍ಡಿಎಂ ಪ್ರಕೃತಿಚಿಕಿತ್ಸಾ ಮತ್ತುಯೋಗ ವಿಜ್ಞಾನ ಕಾಲೇಜು ಇಪ್ಪತ್ತೈದನೆ ಪದವಿ ಪ್ರದಾನ

ಆರೋಗ್ಯ ರಕ್ಷಣೆಗಾಗಿ ಸಮಗ್ರ ಚಿಕಿತ್ಸಾ ವಿಧಾನ ಬಳಸಬೇಕು- ಡಾ| ಬಿ.ಎನ್ ಗಂಗಾಧರ್ ಮುಂಬಯಿ: ರೋಗಿಗಳಿಗೆ More...

By suddi9 On Friday, June 7th, 2019
0 Comments

ಕರ್ನಾಟಕ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಬಿಲ್ಲವ ಭವನಕ್ಕೆ ಭೇಟಿ

ಬಿಲ್ಲವರು ಸರಕಾರದ ಸವಲತ್ತುಗಳನ್ನು ಪಡೆಯಲು ಸಮರ್ಪಕರಾಗಬೇಕು ಮುಂಬಯಿ, : ವಿವಿಧ ಸಂಘಟನೆ ಸ್ಥಾಪಿಸಿ More...

By suddi9 On Thursday, June 6th, 2019
0 Comments

ಗುಡ್ ಫ್ರೆøಡೆ-ರಜೆ ರದ್ದು ಪಡಿಸದಂತೆ ಮಂಗಳೂರು ಧರ್ಮಪ್ರಾಂತ್ಯದಿಂದ ಕರ್ನಾಟಕದ ಮುಖ್ಯಮಂತ್ರಿಯವರಿಗೆ ಮನವಿ

ಮುಂಬಯಿ: ಶುಭ ಶುಕ್ರವಾರದ (ಗುಡ್ ಫ್ರೆøಡೆ) ರಜೆಯನ್ನು ರದ್ದು ಮಾಡಲು ಸರಕಾರವು ನಡೆಸುತ್ತಿರುವ ಆಲೋಚನೆ More...

By suddi9 On Thursday, June 6th, 2019
0 Comments

ಜಾನಕಿ ಎ.ಸಾಲ್ಯಾನ್ ಹಳೆಯಂಗಡಿ ನಿಧನ

ಮುಂಬಯಿ,: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಹಳೆಯಂಗಡಿ ಸಾಯಿಕೃಪಾ ನಿವಾಸಿ, ಕೊಡುಗೈದಾನಿ,ಸಾಮಾಜಿಕ ಚಿಂತಕಿ ಜಾನಕಿ ಆನಂದ್ ಸಾಲ್ಯಾನ್ ಹಳೆಯಂಗಡಿ (75.) ಇವರು ಇಂದಿಲ್ಲಿ ಬುಧವಾರ ಮುಂಜಾನೆ ಮಂಗಳೂರುನಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಮಂಗಳವಾರ ತನ್ನ ಸ್ವನಿವಾಸದಲ್ಲಿ ಅಡುಗೆ ಮಾಡುತ್ತಿರುವ ವೇಳೆ ಬೆಂಕಿ ಅನಾಹುತಕ್ಕೆ ಒಳಗಾಗಿದ್ದ ಜಾನಕಿ ಅವರನ್ನುಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಾಗಿತ್ತು. ಮುಂಬಯಿ ಅಲ್ಲಿನ ಹೆಸರಾಂತ ಸಾಯಿಕೇರ್ ಸಂಸ್ಥೆಯ ಆಡಳಿತ ನಿರ್ದೇಶಕ, ಮದರ್ ಇಂಡಿಯಾ ನೈಟ್ ಹೈಸ್ಕೂಲ್ ಫೋರ್ಟ್(ಮುಂಬಯಿ) ಇದರ ಅಧ್ಯಕ್ಷ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಲಹಾ ಸಮಿತಿ ಸದಸ್ಯ ಸುರೇಂದ್ರ ಎ.ಪೂಜಾರಿ ಸೇರಿದಂತೆಮೃತರು ಏಳು ಗಂಡು, ಒಂದು ಹೆಣ್ಣು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.  More...

Get Immediate Updates .. Like us on Facebook…

Visitors Count Visitor Counter