Published On: Tue, Feb 11th, 2020

ಶ್ರೀ ಬ್ರಹ್ಮಬೈದರ್ಕಳ ಗರಡಿ, ಎಡಪದವು ದೇವಿಗೆ ಬೆಳ್ಳಿಯ ಕಿರೀಟ ಸಮರ್ಪಣೆ

ಮಂಗಳೂರು:ಶ್ರೀ ಬ್ರಹ್ಮಬೈದರ್ಕಳ ಗರಡಿ, ಎಡಪದವು ಇದರ ವರ್ಷಾವಧಿ ಜಾತ್ರಾಮಹೋತ್ಸವ ಆ ಪ್ರಯುಕ್ತ  ಎಡಪದವು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ವತಿಯಿಂದ ಹೊರಡುವ

5a4ee328-b99f-4490-9ade-fddd28c5d6fd ಹಸಿರು ಹೊರಕಾಣಿಕೆಯ ಜೊತೆ ಹರಕೆ ರೂಪದಲ್ಲಿ ಶ್ರೀಮತಿ ಯಶೋಧ ಧನಂಜಯ ಮೇಸ್ತ್ರಿ ಮತ್ತು ಮಕ್ಕಳು ಬ್ರಹ್ಮಲಿಂಗೇಶ್ವರ ಕನ್‍ಷ್ಟ್ರಕ್ಷನ್ ಎಡಪದವು ಇವರ ವತಿಯಿಂದ ಮಾನಿಬಾಲೆ(ಮಾಯಂದಾಲೆ)ದೇವಿಗೆ ಬೆಳ್ಳಿಯ ಕಿರೀಟ ಸಮರ್ಪಿಸಿದರು.

55287d27-a417-4850-8cfd-e3ff7a4bf530

677a7029-9da2-4abb-9997-e58507a445c6

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter