Published On: Fri, Feb 14th, 2020

ಕುಪ್ಪೆಪದವು ಫೆ.14,15,ಇಸ್ಲಾಮಿಕ್ ಎಜುಕೇಶನ್ ಸೆಂಟರ್ ,ವಾರ್ಷಿಕ ಮಹಾ ಸಂಗಮ.

ಕುಪ್ಪೆಪದವು:ಶಂಸುಲ್ ಉಲಮಾ ಇಸ್ಲಾಮಿಕ್ ಎಜುಕೇಶನ್ ಸೆಂಟರ್ ಕುಪ್ಪೆಪದವು ಇದರ ಪ್ರಥಮ ವಾರ್ಷಿಕದ ಅಂಗವಾಗಿ ಫೆಬ್ರವರಿ 14 ರ ಶುಕ್ರವಾರ ಮತ್ತು 15 ರ ಶನಿವಾರ ವಾರ್ಷಿಕ ಮಹಾಸಂಗಮ ಜರಗಲಿದೆ,ಶುಕ್ರವಾರ ರಾತ್ರಿ 8 ಕ್ಕೆ ಇಸ್ಲಾಮಿಕ್ ಸೆಂಟರ್ ನ ಇಮಾಮರಾದ ಬಷೀರ್ ವಹಬಿ ಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ,ಪುತ್ತೂರು ಪೆರ್ಲಡ್ಕ ಶಂಸುಲ್ ಉಲಮಾ ವುಮೆನ್ಸ್ ಶರೀಅತ್ ಕಾಲೇಜಿನ ಪ್ರಾಂಶುಪಾಲ ಎ.ಎಸ್.ಮುಹಮ್ಮದ್ ಆಲಿ ದಾರಿಮಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ,ಶನಿವಾರ ರಾತ್ರಿ 8 ಕ್ಕೆ ನಡೆಯುವ ಆಧ್ಯಾತ್ಮಿಕ ಮಜ್ಲೀಸುನ್ನೂರು ವಾರ್ಷಿಕ ಮಹಾಸಂಗಮದ ನೇತೃತ್ವವನ್ನು ,ಕೇರಳ ಕ್ಯಾಲಿಕೇಟ್ ನ ದಾರುತಖ್ ವ ಇಸ್ಲಾಮಿಕ್ ಕಾಲೇಜಿನ ಪ್ರಾಂಶುಪಾಲರಾದ ಸೈಯ್ಯದ್ ನ ಜುಮುದ್ದೀನ್ ಪೊಕೊಯ ತಂಙಳ್ ಯಮಾನಿ ಯವರು ವಹಿಸಿ ದುಆ ನೆರವೇರಿಸಲಿದ್ದಾರೆ, ಸಮಸ್ತ ಕೇರಳ ಸದಸ್ಯರಾದ ಅಲ್ ಹಾಜ್ ಬಿ.ಕೆ.ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉಸ್ತಾದ್ ,ಕುಪ್ಪೆಪದವು SUIEC.ಯ ಇಮಾಮ್ ಬಷೀರ್ ವಹಬಿ,ಮಅಲ್ಲಿಮರಾದ ನಿಝಾಮ್ ಅನ್ಸಾರಿ,ಅಧ್ಯಕ್ಷ ಕೆ ಉಂ ಞಕ ,ಮಾಜಿ ಶಾಸಕ ಮೊಯಿದ್ದೀನ್ ಬಾವ ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರುಗಳು ,ನಾಯಕರುಗಳು ಭಾಗವಹಿಸಲಿದ್ದಾರೆ .

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter